ತುಳು ಕವಿಗಳಿಗೆ ಸುವರ್ಣ ಅವಕಾಶ: ತುಳು ಕವಿತೆಗಳು – ಇಂಗ್ಲೀಷ್ ಭಾಷೆಗೆ ಭಾಷಾಂತಕ್ಕೆ ನಿಮ್ಮ ಕವಿತೆಗಳನ್ನು ಆಹ್ವಾನ

0
5

ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯ (Alliance University) ಯ Centre of Excellence in Indian Knowledge Systems ವತಿಯಿಂದ ಪ್ರಕಟಿಸಲು ಉದ್ದೇಶಿಸಿರುವ ತುಳು ಕವಿತೆಗಳ ಇಂಗ್ಲಿಷ್ ಅನುವಾದ ಸಂಕಲನಕ್ಕಾಗಿ ಕವಿತೆಗಳನ್ನು ಆಹ್ವಾನಿಸಲಾಗಿದೆ.

ಈ ಸಂಕಲನದಲ್ಲಿ ಆಯ್ಕೆಯಾದ ಕವಿತೆಗಳು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಲಾಗುತ್ತದೆ.

ಒಂದು ಕವಿಯು ಗರಿಷ್ಠ 3 ಕವಿತೆಗಳು ಕಳುಹಿಸಬಹುದು
ಕವಿತೆಗಳು ತುಳು ಭಾಷೆಯಲ್ಲಿ ಇರಬೇಕು
ಇಂಗ್ಲಿಷ್ ಅನುವಾದಕ್ಕೆ ಅನುಕೂಲವಾಗುವಂತೆ ಸ್ಪಷ್ಟವಾಗಿರಬೇಕು

ಕಳುಹಿಸುವ ವಿಧಾನ:
WhatsApp: 9447314292
Email: amsreedharan@gmail.com
ಡಾ. ಎ. ಎಂ. ಶ್ರೀಧರ
ಸಂಚಾಲಕರು
ತುಳುವರ್ಲ್ಡ್ ಫೌಂಡೇಶನ್

ಕೊನೆಯ ದಿನಾಂಕ:
26-03-2026

ತುಳು ಸಾಹಿತ್ಯವನ್ನು ವಿಶ್ವದ ಮಟ್ಟಿಗೆ ಪರಿಚಯಿಸುವ ಈ ಮಹತ್ವದ ಪ್ರಯತ್ನದಲ್ಲಿ ಎಲ್ಲಾ ಕವಿಗಳೂ ಭಾಗವಹಿಸಿ.
ತುಳು ಭಾಷೆ – ಸಂಸ್ಕೃತಿ – ಸಾಹಿತ್ಯದ ಉಳಿವು ಮತ್ತು ಬೆಳವಣಿಗೆಗೆ ನಿಮ್ಮ ಕೊಡುಗೆ ಅಗತ್ಯ!

LEAVE A REPLY

Please enter your comment!
Please enter your name here