ಶ್ರೀ ಕ್ಷೇತ್ರ ಶಂಕರಪುರ ವಿಶ್ವಮಟ್ಟದಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸುವ ಪುಣ್ಯಕ್ಷೇತ್ರವಾಗಲು ತಾವುಗಳು ಶ್ರಮಿಸಿ ತ್ಯಾಗ ಮಾಡಿದ ಸಂಕೇತವಾಗಿದೆ. ಈ ಸಂತೋಷವನ್ನು ತಮ್ಮ ಜೊತೆ
ಪ್ರಾಮಾಣಿಕವಾಗಿ ಹಂಚಿಕೊಳ್ಳಲು ಹಾಗೂ ಮುಂದಿನ ಸೇವಾ ಯೋಜನೆಗಳ ಬಗ್ಗೆ ತಮ್ಮ ಸಲಹೆ ಸೂಚನೆಯನ್ನು ಪಡೆಯಲು ಕ್ಷೇತ್ರದ ಭಕ್ತರು ಅಭಿಮಾನಿಗಳು ಶಿಷ್ಯಂದಿರು ಹಾಗೂ ವಿಶೇಷವಾಗಿ ತಿಳಿದು ತಿಳಿಯದೆ ಕ್ಷೇತ್ರದ ಬಗ್ಗೆ ಟೀಕೆ ಅಪಪ್ರಚಾರವನ್ನು ಮಾಡಿದ ನನ್ನ ಎಲ್ಲಾ ಪ್ರೀತಿ ಬಂಧುಗಳನ್ನು 12/10/2025 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಸಭೆಯನ್ನು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಆಯೋಜಿಸಿದ್ದಾರೆ.
ನಿಮ್ಮ ಕಿವಿಗೆ ಬಂದ ಮಾತಿನ ಸತ್ಯತೆಯನ್ನು ನೀವು ಬೆಳೆಸಿದ ಗುರೂಜಿ ಮತ್ತು ಕ್ಷೇತ್ರದ ಬಗ್ಗೆ ನೀವು ಪ್ರಶ್ನಿಸಿ ತಿಳಿದುಕೊಳ್ಳಲೇಬೇಕು.