ಉಡುಪಿ ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ 100 ದಿನಗಳ ಅಖಂಡ ಭಜನಾ ಮಹೋತ್ಸವದ ಸಂದರ್ಭದಲ್ಲಿ ದಿನಾಂಕ 26-10-2025ರಂದು ಜರುಗಿದ ಶ್ರೀ ಕಾಶಿ ಮಠಾಧಿಪತಿ ಶ್ರಿ ಶ್ರೀ ಸಂಯಮೇಂದ್ರ ತೀರ್ಥ ಸ್ವಾಮೀಜಿಯವರ ವಿಶ್ವಾವಸು ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆಯುತ್ತಿರುವ ದಿಗ್ವಿಜಯ ಮಹೋತ್ಸವದ ಮೆರವಣಿಗೆಯಲ್ಲಿ ಕಾಣಿಸಿಕೊಂಡ ವಿಠಲ -ತುಕಾರಾಮರ ಆಕರ್ಷಕ ಟ್ಯಾಬ್ಲೋ ಭಕ್ತರ ಗಮನ ಸೆಳೆಯಿತು. ಸಂತ ತುಕಾರಾಮ ಪಾತ್ರಧಾರಿಯಾಗಿ ಎಂ.ಆರ್. ಪೈ ಅಂಬಾಗಿಲು ಹಾಗೂ ವಿಠಲನ ಪಾತ್ರಧಾರಿಯಾಗಿ ಶಿವಾನಂದ ಪ್ರಭು ಗುರುಪುರ ಮಂಗಳೂರು ಇವರು ಭಾಗವಹಿಸಿದ್ದರು. ಕಲಾವಿದರನ್ನು ಗೌರವಿಸಿ ಪ್ರಸಾದ ನೀಡಿ ಹರಿಸಿದರು.
Home Uncategorized ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ದಿಗ್ವಿಜಯ ಮಹೋತ್ಸವದ ಮೆರವಣಿಗೆಯಲ್ಲಿ ಕಾಣಿಸಿಕೊಂಡ ವಿಠಲ -ತುಕಾರಾಮರ ಆಕರ್ಷಕ ಟ್ಯಾಬ್ಲೋ

