“ಧಾರ್ಮಿಕ ಮುಖಂಡರ ಆಶೀರ್ವಾದದೊಂದಿಗೆ ಹೊಸ ಮನೆಗೆ ಶುಭಾರಂಭ”

0
120

ಬೆಳ್ತಂಗಡಿ: ಬಬಿತ & ಅತುಲ್ ಕುಮಾರ್ ಇವರು ನೂತನವಾಗಿ ಬೆಳ್ತಂಗಡಿಯ ಹಲೇಜಿ ಇಲ್ಲಿ ನಿರ್ಮಿಸಿದ “ಪಟೇಲ್ ಐಸಿರಿ” ಮನೆಯ ಗೃಹ ಪ್ರವೇಶಕ್ಕೆ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಪುಷ್ಪಗಿರಿಯವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here