ನೆಟ್ಟಾರು ಯುವಕ ಮಂಡಲದ ಸದಸ್ಯರಿಂದ ಸಹಾಯಹಸ್ತ

0
34

ನೆಟ್ಟಾರು: ಅನಾರೋಗ್ಯದಿಂದ ಬಳಲುತ್ತಿರುವ ದಯಾನಂದ ನೆಟ್ಟಾರು ಇವರ ಚಿಕಿತ್ಸೆಗಾಗಿ ಯುವಕ ಮಂಡಲದ ಸದಸ್ಯರಿಂದ ಸಂಗ್ರಹಿಸಿದ ಒಟ್ಟು ರೂಪಾಯಿ 24,500 ಅನ್ನು ಇಂದು ಅವರ ಮನೆಗೆ ಭೇಟಿ ನೀಡಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಅಕ್ಷಯ ಯುವಕ ಮಂಡಲ ಅಧ್ಯಕ್ಷ ಭಾಸ್ಕರ ನೆಟ್ಟಾರು, ಕಾರ್ಯದರ್ಶಿ ಶೈಲೇಶ್ ನೆಟ್ಟಾರು, ಕೋಶಾಧಿಕಾರಿ ಚಂದ್ರಶೇಖರ ಮೊಗಪ್ಪೆ, ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಚಾವಡಿ ಬಾಗಿಲು,ವೆಂಕಟ್ರಮಣ ನೆಟ್ಟಾರು, ಸದಸ್ಯರಾದ ಉಮೇಶ್ ಕೋಡಿ, ವಿಜೇಶ್ ನೆಟ್ಟಾರು ಹಾಗೂ ಪ್ರಭಾಕರ್ ನೆಟ್ಟಾರು ಹಾಜರಿದ್ದರು.

LEAVE A REPLY

Please enter your comment!
Please enter your name here