ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವ ಸೇನೆಯಿಂದ ಮೂಡುಬಿದಿರೆಯ 62 ನೇ ಗಣೇಶೋತ್ಸವದಲ್ಲಿ ಸ್ತಬ್ಧ ಚಿತ್ರ. ಭೀಮಾ ತೀರದ ಕೋರೆಗಾವ್ ಗೆ ಸಂಬಂಧಿಸಿದ ಸ್ತಬ್ಧ ಚಿತ್ರವಾಗಿದ್ದು ಸಮಿತಿಯ ಅಧ್ಯಕ್ಷ, ಸಂಸ್ಥಾಪಕ ವರ್ತುರ್ ಮಂಜುನಾಥ ಹಾಗೂ ಇತರರು ಇದಕ್ಕಾಗಿ ಶ್ರಮಿಸಿದ್ದರು.