ಅಬ್ಬಕ್ಕ 500, ಅಬ್ಬಕ್ಕನ ವಿಗ್ರಹಕ್ಕೆ ಪುಷ್ಪಾರ್ಚನೆ ಮುಖಾಂತರ ವಿದ್ಯಾರ್ಥಿಗಳ ಮೆರವಣಿಗೆ ಚಾಲನೆ

0
59

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಣ ಸಂಘ (ರಿ) ಶ್ರೀ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ ಶ್ರೀ ಧವಳ ಕಾಲೇಜ್, ಸ್ವಸ್ತಿ ಶ್ರೀ ಪಿಯು ಕಾಲೇಜ್ ಮೂಡಬಿದಿರೆ ಸಹಯೋಗದಲ್ಲಿ
ಅಬ್ಬಕ್ಕ @500 ಕಾರ್ಯಕ್ರಮದ ಚಾಲನೆ ಮೂಡುಬಿದ್ರೆಯ ಚೌಟರ ಅರಮನೆ ಮುಂಭಾಗದಲ್ಲಿರುವ ಜವನೆರ್ ಬೆದ್ರ ಫೌಂಡೇಶನ್ ನಿರ್ಮಿಸಿದ ಅಬ್ಬಕ್ಕ ಕಿರು ಉದ್ಯಾನದಲ್ಲಿರುವ ರಾಣಿ ಅಬ್ಬಕ್ಕನ ಪುತ್ತಳಿಗೆ ಪುಷ್ಪಾರ್ಚನೆಗೆ ಗೈದು ವಿದ್ಯಾರ್ಥಿಗಳ ಮೆರವಣಿಗೆ ಮಹಾವೀರ ಭಾವನ ಕ್ಕೆ ತೆರಳಿತು, ಕಾರ್ಯಕ್ರಮದಲ್ಲಿ ಅಬ್ಬಕ್ಕ ವಂಶಸ್ಥರಾದ ಕೇಸರಿ ರತ್ನರಾಜ್ , ಕುಲದೀಪ್ ಎಂ, ಜಗದೀಶ್ ಅಧಿಕಾರಿ, ಪ್ರಭಾತ್ ಬಲ್ನಾಡ್ , Dr ಮಾಧವ್ ಎಂ ಕೆ, ಜವನೆರ್ ಬೆದ್ರ ಸ್ಥಾಪಕರಾದ ಅಮರ್ ಕೋಟೆ, ನಾರಾಯಣ ಪಡುಮಲೆ ಸಹನಾ ನಾಯಕ್ ನಾಯಕ್, ಸುದರ್ಶನ್ ಬಂಗೇರ, ಉಪಸ್ಥಿತರಿದ್ದರು.
ಜೈನ್ ಪಿಯು ಕಾಲೇಜ್ ನ ಪ್ರಾಂಶುಪಾಲರಾದ ಪ್ರಭಾತ್ ಬಲ್ನಾಡು ಅವರು ಪ್ರಾಸ್ತಾವಿಕ ಮಾತನಾಡಿದರು, ಸಂದೀಪ್ ಕೆಲ್ಲಪುತ್ತಿಗೆ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here