ಸಮಾಜ ಸೇವೆಯಲ್ಲಿ ಸಾಧನೆ : ಶಾಂತಾ ಸೆಲ್ವರಾಜ್ ಅವರಿಗೆ ಕಲಾಂ ರಾಷ್ಟ್ರೀಯ ಪ್ರಶಸ್ತಿ

0
20

ಶಾಂತಾ ಸೆಲ್ವರಾಜ್ ಸಮಾಜ ಸೇವ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಸಾಗರಸಂಗಮ ಲಲಿತ ಕಲೆಗಳ ತರಬೇತಿ ಅಕಾಡೆಮಿ( ರಿ) ಬೆಂಗಳೂರು ವಾರ್ಷಿಕೋತ್ಸವದ ಪ್ರಯುಕ್ತ ಸಂಭ್ರಮಾಚರಣೆ 2025-2026 ಇಸವಿಯ ಭಾರತ ರತ್ನ ಮಾಜಿ ರಾಷ್ಟ್ರಪತಿ ಡಾ| ಎ. ಪಿ. ಜೆ ಅಬ್ದುಲ್ ಕಲಾಂ ಕಲಾಂ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಖ್ಯಾತ ಗಾಯಕರಾದ ಡಾ.ಶಶಿಧರ್ ಕೋಟೆ ಹಾಗೂ ಸಂಸ್ಥೆ ಮುಖ್ಯಸ್ಥರಾದ ಸುದರ್ಶನ್ ಎ ವಿ. ಯಾದವ್ ಅಣ್ಣೆ ಗೌಡರು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ.

LEAVE A REPLY

Please enter your comment!
Please enter your name here