ವರದಿ ರಾಯಿ ರಾಜ ಕುಮಾರ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಅದ್ವಿತ್ ಪಡುಮಾರ್ನಾಡು ಪಡೆದಿರುತ್ತಾನೆ. ಅಲಂಗಾರು ಸಂತ ತೋಮಸ್ ಶಾಲೆಯ ವಿದ್ಯಾರ್ಥಿ. ಈತ ಅಚ್ಚರಕಟ್ಟೆ ಫೋನಿಬೆಟ್ಟಿನ ರವಿ ಪೂಜಾರಿ ಹಾಗೂ ಅಮಿತಾ ದಂಪತಿ ಯ ಸುಪುತ್ರ.

