ಕೇರಳ ವಿಧಾನಸಭಾ ಚುನಾವಣೆಗೆ AICC ವೀಕ್ಷಕರಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ನೇಮಕ

0
5

ಕೇರಳ ರಾಜ್ಯದ ಏರ್ನಕುಲಂ ಮತ್ತು ಕೊಚ್ಚಿ ಇಲ್ಲಿ ನಡೆಯುವ ಚುನಾವಣೆಗೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಇವರನ್ನು AICC ನೇಮಕಗೊಳಿಸಿದೆ.

ಈ ಹಿಂದೆAICC ಕಾರ್ಯದರ್ಶಿಯಾಗಿ ಕೇರಳ ರಾಜ್ಯದ ಮದ್ಯ ಕೇರಳ ಜಿಲ್ಲೆಗಳಲ್ಲಿ ಐವನ್ ಡಿ;ಸೋಜಾರವರು ಉಸ್ತುವಾರಿಯನ್ನು ವಹಿಸಿದ್ದರು.

ಪ್ರಸ್ತುತ ಈ ಒಂದು ಚುನಾವಣೆಯಲ್ಲಿ ಏರ್ನಕುಲಂ ಮತ್ತು ಕೊಚ್ಚಿ ಈ ಪ್ರದೇಶಲ್ಲಿ ಚುನಾವಣಾ ಉಸ್ತುವಾರಿಯನ್ನು ಕರ‍್ಯನರ‍್ವಹಿಸುತ್ತಿದ್ದು , ಮಂದಿನ ದಿನಾಂಕ:07-04-2026ರವರೆಗೆ ಕೇರಳ ರಾಜ್ಯದಲ್ಲಿ ಉಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here