ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಯ ರಜತ ಮಹೋತ್ಸವದ ಪ್ರಯುಕ್ತ ಅಖಂಡ ಭಜನಾ ಸಪ್ತಾಹ ದಿನಾಂಕ 14 ಡಿಸೆಂಬರ್ ರಿಂದ 21 ಡಿಸೆಂಬರ್ 2025 ತನಕ ನಡೆಯಲಿದೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ,ಕಾರ್ಕಳ ಮಾರಿಯಮ್ಮ ದೇವಸ್ಥಾನ ದಿಂದ ಹೊರೆ ಕಾಣಿಕೆ ಮೆರವಣಿಗೆ ರಾಘವೇಂದ್ರ ಮಠ ದ ವರೆಗೆ ಸಾಗಿತು,ವಿವಿಧ ಟ್ಯಾಬ್ಲೋ ಚೆಂಡೆ,ಕೊಂಬು,ಕಹಳೆ, ನೃತ್ಯ ಪ್ರದರ್ಶನ, ಕುಣಿತ ಭಜನೆ, ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ರು ಆಡಳಿತ ಮಂಡಳಿ ಮೊಕ್ತೇಸರ ರು ಪದಾಧಿಕಾರಿಗಳು ಸರ್ವ ಸದಸ್ಯರು ಮಹಿಳಾ ಮಂಡಳಿ ಹಾಗೂ ಹಾಗೂ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.
ವರದಿ ಅರುಣ್ ಭಟ್ ಕಾರ್ಕಳ

