ಅಳದಂಗಡಿ : ಫೆ.15ರಂದು ಕುಲಾಲ ಟೋಫಿ 2026

0
31

ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಶಿರ್ಲಾಲು – ಅಳದಂಗಡಿ ಇದರ ಸಹಭಾಗಿತ್ವದಲ್ಲಿ, ಜಿಲ್ಲಾ ಮಟ್ಟದ ಕುಲಾಲ ಬಾಂಧವರ ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ನೂತನ ನಿವೇಶನ ಕುಲಾಲ ಟ್ರೋಫಿ 2026 ಅಳದಂಗಡಿ ಶ್ರೀ ಸತ್ಯದೇವತೆ ಪೈಕಾ ಮೈದಾನದಲ್ಲಿ ದಿನಾಂಕ 15-02-2026 ಆದಿತ್ಯವಾರ ನಡೆಯಲಿದೆ.

LEAVE A REPLY

Please enter your comment!
Please enter your name here