ಅಳದಂಗಡಿ : ನ.26 ರಂದು ಯಕ್ಷಗಾನ ಬಯಲಾಟ’ ‘ಪ್ರಸಂಗ ಬಿಡುಗಡೆ’ ‘ಸಾಧಕರಿಗೆ ಸನ್ಮಾನ’

0
80

ಅಳದಂಗಡಿ: ನಮ ಮಾತೆರ್ಯಲ ಒಂಜೇ ಕಲಾ ತಂಡ ಅರುವ ಅಳದಂಗಡಿ ವತಿಯಿಂದ 19 ವರ್ಷದ ಅಂಗವಾಗಿ ಯಕ್ಷಗಾನ ಬಯಲಾಟ’ ‘ಪ್ರಸಂಗ ಬಿಡುಗಡೆ’ ‘ಸಾಧಕರಿಗೆ ಸನ್ಮಾನ’ ನವೆಂಬರ್‌ 26ರಂದು ಸಂಜೆ 6 ರಿಂದ ಪಂಚಾಯತ್‌ ವಠಾರ ಅಳದಂಗಡಿಯಲಲಿ ನಡೆಯಲಿದೆ.

ಕಾಲಮಿತಿ ಯಕ್ಷಗಾನ ರಾತ್ರಿ 7.30ರಿಂದ 2 ಗಂಟೆಯವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here