ಮೂಡುಬಿದಿರೆ : ಮಂಗಳೂರಿನ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಾ. ರಾಹಿತ್ಯ ಅವರು ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಕರ್ನಾಟಕ ರಾಜ್ಯ ಮೊಗೇರ ಸಂಘದ ಪ್ರ. ಕಾರ್ಯದರ್ಶಿ ಚಿತ್ತರಂಜನ್ ದಾಸ್ ಮತ್ತು ತೆಂಕಮಿಜಾರು ಗ್ರಾ. ಪಂ.ನ ಪಿಡಿಒ ರೋಹಿಣಿ ದಂಪತಿಯ ಪುತ್ರ.

