ಮಹಾರಾಷ್ಟ್ರ ನಾಸಿಕ್ ನಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಸಭೆ

0
73

ಅಖಿಲ ಭಾರತೀಯ ಸಂತ ಸಮಿತಿ ರಾಷ್ಟ್ರೀಯ ಕಾರ್ಯಕಾರಿ ಮಹತ್ವದ ಸಭೆ 15-16 ಡಿಸೆಂಬರ್ 2025 ಎರಡು ದಿನಗಳ ಸಭೆಯು ಸ್ವಾಮಿ ನಾರಾಯಣ ಸಂಪ್ರದಾಯ ದೇವಾಲಯದ ಸಂತ ನಿವಾಸ ನಾಸಿಕ್, ಮಹಾರಾಷ್ಟ್ರ ದಲ್ಲಿ ನಡೆಯಲಿದೆ . ಈ ಸಭೆಯಲ್ಲಿ ಅಖಿಲ ಭಾರತೀಯ ಸಮಿತಿ ಕರ್ನಾಟಕದ ಪ್ರಧಾನ ಸಂಯೋಜಕರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ .

LEAVE A REPLY

Please enter your comment!
Please enter your name here