ಅಮಾಸೆಬೈಲು : ಫೆ.8ರಂದು ನಾಗಮಂಡಲೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆಣಿಕೆ

0
91

ಕುಂದಾಪುರ ತಾಲೂಕಿನ ರಟ್ಟಾಡಿ ಕೆರೆಬಾಯರಿ ಕುಟುಂಬದವರ ಮೂಲನಾಗಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ , ಕಾರ್ಯಕ್ರಮದ ಅಂಗವಾಗಿ ದಿನಾಂಕ: 08-02-2026 ರ ಮಧ್ಯಾಹ್ನ 3.30ಕ್ಕೆ
ಅಮಾಸೆಬೈಲು ಪೇಟೆಯಿಂದ ಅದ್ಧೂರಿ ಮೆರವಣಿಗೆಯ ಮೂಲಕ ಹಸಿರು ಹೊರೆಕಾಣಿಕೆಣಿಕೆ ಸಾಗಿಸುವುದೆಂದು ನಿಶ್ಚಯಿಸಲಾಗಿದೆ. ಹೊರೆಕಾಣಿಕೆ ನೀಡುವವರಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು.

ವಿಶೇಷ ಸೂಚನೆ : ಹಸಿರು ಹೊರೆಕಾಣಿಕೆ ನೀಡಲಿಚ್ಚಿಸುವವರು, ಈ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆಮಾಡಿ ವಾಹನದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು . 7483586756, 9845143060, 9900779877, 9591308300, 9632300270.


LEAVE A REPLY

Please enter your comment!
Please enter your name here