ಶ್ರೀ ಮಾಂಡವಿ ಶಂಕರನಾರಾಯಣ ದೇವಸ್ಥಾನ ಹಳೆ ಅಮಾಸೆಬೈಲು, ಅಮಾಸೆಬೈಲು , ಫೆಬ್ರವರಿ 15 ಅದಿತ್ಯವಾರದಂದು “ಮಹಾ ಶಿವರಾತ್ರಿ ಉತ್ಸವ” ನಡೆಯಲಿದೆ.
ಬೆಳಿಗ್ಗೆ 7.00 ರಿಂದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 8.00 ಕ್ಕೆ “ಮಹಾ ರಂಗೋತ್ಸವ” , ಸಂಜೆ 6.30ರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8.30 ರಿಂದ 12.00 ರವರೆಗೆ “ಭಜನಾ ಕಾರ್ಯಕ್ರಮ” ಜರುಗಲಿದೆ.

