ಬೆಳಾಲು :ಜು 24 ಬೆಳಾಲು ಗ್ರಾಮ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆ ತೀರ್ಥಸ್ನಾನ ಹಾಗೂ ಮಧ್ಯಾಹ್ನ ಮಹಾ ಪೂಜೆ ನಡೆಯಿತು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಅನಂತಪದ್ಮನಾಭ ದೇವರ ಕೃಪೆಗೆ ಪಾತ್ರರಾದರು, ಆಡಳಿತ ಮೊಕ್ತೇಸರರು, ಅಸ್ರಣ್ಣರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವ್ಯವಸ್ಥಾಪನಾ ಸಮಿತಿಯವರು, ಹಾಗೂ ಊರ -ಪರವೂರ ಸಮಸ್ತ ಭಕ್ತರು ಉಪಸ್ಥಿತರಿದ್ದರು.
Home Uncategorized ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಆಟಿ ಅಮಾವಾಸ್ಯೆ ಪ್ರಯುಕ್ತ ಮಹಾ ಪೂಜೆ ಮತ್ತು ತೀರ್ಥ...