ವಿಜೃಂಭಣೆಯಿಂದ ಜರಗಿದ ಆನೆಗುಡ್ಡೆ ಶ್ರೀ ವಿನಾಯಕ ಚತುರ್ಥಿ

0
13

ಆನೆಗುಡ್ಡೆ ಶ್ರೀ ವಿನಾಯಕ ಚತುರ್ಥಿಯು ಬಹಳ ವಿಜೃಂಭಣೆಯೊಂದಿಗೆ ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಶ್ರೀ ದೇವಳ ದರ್ಶನ ಪಡೆದು ಪುನೀತರಾದರು ಹಾಗು ಸಹಸ್ರ ನಾರಿಕೇಳ ಗಣಯಾಗದಲ್ಲಿ ಭಕ್ತರು ಪಾಲ್ಗೊಂಡರು. ಬೆಳಿಗ್ಗೆಯಿಂದ ರಾತ್ರಿವರೆಗೂ ಉಚಿತ ಪ್ರಸಾದ ವಿತರಣೆ ಹಾಗು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ, ಸಹ ಧರ್ಮದರ್ಶಿಗಳು,ಪರ್ಯಾಯ ಅರ್ಚಕ ವ್ಯಾಸ ಉಪಾಧ್ಯಾಯ ಸಹೋದರರು, ಕುಟುಂಬ ಸದಸ್ಯರು , ಆಡಳಿತ ಮಂಡಳಿ ನೌಕರರು , ಅರ್ಚಕ ಸಿಬ್ಬಂದಿ ಮತ್ತು ಊರವರ ಸಹಕಾರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here