ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನ: ಪಂಚಾಮೃತ ಅಭಿಷೇಕ

0
25

ಸಜಿಪಮೂಡ : ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜಿಪಮೂಡ ನಾಗರಪಂಚಮಿ ಅಂಗವಾಗಿ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು. ಶ್ರೀನಿವಾಸ್ ಶಿವ ತಾಯ ಯಶವಂತ ದೇ ರಾಜೇ ಗುತ್ತು, ಲಿಂಗಪ್ಪ ದೊ ಟ ದೇವದಾಸ, ರಮೇಶ ಅನ್ನ ಪಾಡಿ , ಕುಶೇಷ, ರುಕ್ಮಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here