ಶ್ರೀ ಕಲ್ಲುರ್ಟಿ ದೈವಸ್ಥಾನ ಬಂಗ್ಲೆ ಗುಡ್ಡೆ ಪಾಣೆ ಮಂಗಳೂರು ವರ್ಷಾವಧಿಯ ಕೋಲ ಅಂಗವಾಗಿ ಸ್ವಸ್ತಿ ಪುಣ್ಯಹ ಗಣಯಾಗ ನವಕ ಕಲಶಾ ಅಭಿಷೇಕ ,ಪರ್ವಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು .
ಡಾ ವಿಶ್ವನಾಥ್ ನಾಯಕ್, ಶ್ರೀಧರ ನಾಯಕ್,ರಮೇಶ್ ನಾಯಕ್ , ತಾರಾನಾಥ ಮೂಲ್ಯ ,ಸಂತೋಷ್ ,ಜನಾರ್ಧನ,ಉಪಸ್ಥಿತರಿದ್ದರು.

