ಫೆ.28 ರಂದು ಕೊಡವೂರು ಕಂಗಣಬೆಟ್ಟು ಸಿರಿಗಳು ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ವಾರ್ಷಿಕ ಕೋಲ

0
11

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಕೊಡವೂರು ಕಂಗಣಬೆಟ್ಟು ಸಿರಿಗಳು ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ವಾರ್ಷಿಕ ಕೋಲ – ದಿನಾಂಕ 28/02/2026 ನೇ ಶನಿವಾರ ಜರಗಲಿದೆ.

ಬೆಳಿಗ್ಗೆ 8 ರಿಂದ ಪ್ರಾರ್ಥನೆ ನವಕ ಪ್ರಧಾನ ಹೋಮ ಕಳಶಾ ಅಭಿಷೇಕ ಪಂಚಾಮೃತ ಅಭಿಷೇಕ ಪರಿವಾರ ದೇವತೆಗಳಿಗೆ ಪೂಜೆ ಮಹಾಪೂಜೆ ಪಲ್ಲಪೂಜೆ ಗಂಟೆ 12 ರಿಂದ ಬ್ರಾಹ್ಮಣ ಸುವಾಸಿನನೀ ಆರಾಧನೆ
ಗಂಟೆ 12:30 ರಿಂದ 3.00 ವರೆಗೆ ಮಹಾಅನ್ನ ಸಂತರ್ಪಣೆ ಸಂಜೆ 7:30ಕ್ಕೆ ಸರಿಯಾಗಿ ಭಂಡಾರ ಹೊರಡುವುದು . ರಾತ್ರಿ 8:30 ಕ್ಕೆ ಸಿರಿ ಗಳಲ್ಲಿ ರಂಗಪೂಜೆ. ರಾತ್ರಿ 10 ಗಂಟೆಯಿಂದ ದೈವಗಳ ಕೋಲ ಸೇವೆ.
ಜರಗಲಿರುವುದು.

ಆ ಪ್ರಯುಕ್ತ ತಾವೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಹಾಗೂ ಅನುವಂಶಿಯ ಲೆಪ್ಪಿನವರು ಹಾಗೂ ಗ್ರಾಮಸ್ಥರು ̤ವಿನಂತಿಸಿದ್ದಾರೆ.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here