ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ (ರಿ.) ಉಡುಪಿ ಜಿಲ್ಲೆ, ಇದರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಹಿಂದಿ ಪ್ರಚಾರ ಸಭಾಂಗಣ ಉಡುಪಿ ಇಲ್ಲಿ ನೆರವೇರಿತು .
2026 ನೇ ಸಾಲಿನ ನೂತನ ಅಧ್ಯಕ್ಷರ ನೇಮಕಾತಿ ನಡೆಸಲಾಯಿತು ಅಧ್ಯಕ್ಷರಾಗಿ ಅನುಪಮಾ ಎಂ ಜೋಗಿ ಗುಂಡಿ ಬೈಲ್. ಗೌರವಾಧ್ಯಕ್ಷರಾಗಿ ರಜನಿಜೋಗಿ, ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಣಿ ಜೋಗಿ, ಉಪಾಧ್ಯಕ್ಷರಾಗಿ ಆರತಿ ಜೋಗಿ, ರಜನಿ ಎಸ್ ಜೋಗಿ, ಭಾರತಿ ದೇವರಾಜ್ ಜೋಗಿ, ಕೋಶಾಧಿಕಾರಿಯಾಗಿ ಮಮತಾ ಜೋಗಿ , ಸಂಸ್ಕೃತಿಕ ಕಾರ್ಯದರ್ಶಿಯಾಗಿ ಸುವರ್ಣ ಜೋಗಿ ,ಕ್ರೀಡಾ ಕಾರ್ಯದರ್ಶಿಯಾಗಿ ಭಾರತ ಜೋಗಿ ,ಜೊತೆ ಕಾರ್ಯದರ್ಶಿಯಾಗಿ ಪ್ರಮೋದ ಜೋಗಿ ಅದೇ ರೀತಿ 20 ಸದಸ್ಯರನ್ನು ಒಳಗೊಂಡ ನೂತನ ಕಾರ್ಯ ಸಮಿತಿಯನ್ನು ರಚಿಸಲಾಯಿತು.

