ಕಲಾವಿದರಿಂದ ಕಲಾಕೃತಿ ರಚನೆ, ಕಲಾ ರಸಿಕರಿಂದ ಕಲಾಕೃತಿಗಳ ಆಸ್ವಾದನೆಗೆ ಸೌಂದರ್ಯ ಪ್ರಜ್ಞೆಯೊಂದೇ ಮಾಧ್ಯಮ ಎಂದು ಹಿರಿಯ ಕಲಾವಿದ ಪಿ. ಎನ್. ಆಚಾರ್ಯ ಹೇಳಿದ್ದಾರೆ.
ಅವರು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಜಂಗಮ ಮಠದಲ್ಲಿರುವ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ಕಲಾಕೃತಿಗಳಲ್ಲಿ ಆಕೃತಿಯ ಪ್ರಮಾಣ ಹಾಗೂ ಭಾವನೆಗಳು ಅತಿ ಮುಖ್ಯವಾಗಿದ್ದು ವೈದ್ಯಕೀಯ ಕಲಾ ರಚನೆಗೆ ಅಧ್ಯಯನ ಅಗತ್ಯö. ಧರ್ಮ, ಭಾಷೆಗಿಂತ ಕಲಾಸಕ್ತಿö, ಕಲಾ ಭಾವನೆಯನ್ನು ಅರ್ಥೈಸುವ ಗುಣ ಬೇಕು. ಪುರಾಣ, ಶಾಸ್ತç ಸುಳ್ಳöಲ್ಲö, ಬಲವಾದ ಶಕ್ತಿಯಿದೆ.
ಸನಾತನದ ಧರ್ಮದ ಆಚರಣೆ, ಅನುಸರಣೆಗೆ ವಿರುದ್ಧವಾಗಿ ನಡೆದರೆ ನಾವೆಣಿಸಿದ ಕೆಲಸವಾಗದು ಎಂದರು. ಆಶಾ ಕಲಾ ನಿಕೇತನ ಗ್ಯಾಲರಿಯ ಕೊಲಾಜ್ ಕಲಾವಿದ ಎಂ. ಪ್ರಭಾಕರ ಕಿಣಿ ಪ್ರದರ್ಶನವನ್ನು ಉದ್ಘಾಟಿಸಿದರು.
ಬೈಲೂರು ಹೊಸ ಬೆಳಕು ಆಶ್ರಮದ ತನುಲಾ ತರುಣ್ , ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ಯು. ಸಿ. ನಿರಂಜನ್ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಪಿ. ಎನ್. ಆಚಾರ್ಯ ಹಾಗೂ ವೆಂಕಟರಮಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಲಾವಿದೆ ಶಕುಂತಳಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ರವಿ ಹಿರೇಬೆಟ್ಟು ವಂದಿಸಿದರು. ಎಂ. ಪ್ರಭಾಕರ ಕಿಣಿ, ಶಕುಂತಳಾ ಶೆಣೈö, ರವಿ ಹಿರೇಬೆಟ್ಟು ಕಲಾಕೃತಿಗಳ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು
ಲಾ ಪ್ರದರ್ಶನ ; ಹಿರಿಯ ಕಲಾವಿದ ಪಿ. ಎನ್. ಆಚಾರ್ಯ ಹಾಗೂ ವೆಂಕಟರಮಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಸೌಂದರ್ಯ ಪ್ರಜ್ಞೆಯಿಂದ ಕಲಾಸ್ವಾದನೆ: ಪಿ. ಎನ್. ಆಚಾರ್ಯ