ಅಶ್ವತ್ಥಪುರ ಯಕ್ಷ ಚೈತನ್ಯ ಬಳಗದ 21ನೇ ವರ್ಷದ ಸಂಭ್ರಮ, ಕಲಾವಿದ ಸಮಾನ, ಪ್ರತಿಭಾ ಪುರಸ್ಕಾರ

0
120

ಮೂಡುಬಿದಿರೆ: ತಾಲೂಕಿನ ಅಶ್ವತ್ಥಪುರ ಗ್ರಾಮದ ಯಕ್ಷ ಚೈತನ್ಯ ಬಳಗದ 21ನೇ ವರ್ಷದ ಸಂಭ್ರಮಾಚರಣೆ ಸೆ. 21ರಂದು ಅಶ್ವತ್ಥ್ ಪುರದ ಬ್ರಹ್ಮಾನಂದ ಸದನದಲ್ಲಿ ನಡೆಯಲಿದೆ.

ರೆಂಜಾಳ ರಾಮಕೃಷ್ಣರಾವ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ, ಯಕ್ಷಗಾನ ಭಾಗವತ ದಿ. ಸತೀಶ ಆಚಾರ್ಯರಿಗೆ ಮರಣೋತ್ತರ ಯಕ್ಷ ನಿಧಿ ಸಮರ್ಪಣೆ, ಕು. ಮಾನ್ವಿತಾ ನೆಲ್ಲಿಮಾರ್ ರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಇದೇ ಸಂದರ್ಭದಲ್ಲಿ ಮೂರು ಯಕ್ಷಗಾನ ತಾಳಮದ್ದಳೆಯೂ ಜರುಗಲಿದೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here