ಸಹ ಪ್ರಾಧ್ಯಾಪಕಿ ದಿವ್ಯಾ ಕುಮಾರಿ ಅವರಿಗೆ ಪಿಎಚ್‌ಡಿ

0
94

ಶ್ರೀದೇವಿ ಕಾಲೇಜು ಆಫ್ ಇನ್ಫಾರ್ಮಶನ್ ಸೈನ್ಸ್, ಬಲ್ಲಾಳ್ ಭಾಗ್ ಕಾಲೇಜ್ ನ ಸಹ ಪ್ರಾಧ್ಯಾಪಕಿ ದಿವ್ಯಾ ಕುಮಾರಿ ಅವರು ಶ್ರೀನಿವಾಸ್ ಯೂನಿವರ್ಸಿಟಿ ಪ್ರೊಫೆಸರ್ ಡಾ. ಸುರೇಶ ಡಿ ಹಾಗೂ ಡಾ. ಅನೂಪ್ ಬಿ ಕೆ ಅವರ ಅವರ ಮಾರ್ಗದರ್ಶನ ದಲ್ಲಿ ಮಂಡಿಸಿದ ‘ಎ ನೋವೆಲ್ ಕ್ಯಾಡ್ ಫಾರ್ ಬ್ರೈನ್ ಟ್ಯೂಮರ್ ಡಿಟೆಕ್ಷನ್ ‘ ಎನ್ನುವ ಸಂಶೋಧನಾ ಪ್ರಬಂಧಕ್ಕೆ ಶ್ರೀವಿವಾಸ್ ಯೂನಿವರ್ಸಿಟಿ ಪಿ ಎಚ್ ಡಿ ಪ್ರಧಾನ ಮಾಡಿದೆ.  ಶಕ್ತಿನಗರದ ನಿವಾಸಿಯಾದ ದಿವ್ಯ ಕುಮಾರಿ ಅವರು ನವೀನ್ ಚಂದ್ರ ವರ್ಕಾಡಿ ಅವರ ಪತ್ನಿ, ದಿ. ಆನಂದ್ ಜೋಗಿ ಹಾಗೂ ನಿರ್ಮಲಾ ಜೋಗಿ ಅವರ ಪುತ್ರಿ.

LEAVE A REPLY

Please enter your comment!
Please enter your name here