ಅಟಲ್ ಟಿಂಕರಿಂಗ್ ಪ್ರಯೋಗಾಲಯ – ಎನರ್ಜಿ ಕ್ಲಬ್‌ನ ಆನ್ಲೈನ್‌ ಕಾರ್ಯಕ್ರಮ

0
10

ಬಂಟ್ವಾಳ: ಕೇಂದ್ರ ಸರಕಾರದ ಅಟಲ್ ಟಿಂಕರಿAಗ್ ಲ್ಯಾಬ್‌ನ ಎನರ್ಜಿ ಕ್ಲಬ್ ಇದರ ಅನ್ಲೆöÊನ್ ಕಾರ್ಯಕ್ರಮವು ದಿನಾಂಕ 26/06/2025 ರಂದು ಶ್ರೀವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆವಿದ್ಯಾಗಿರಿ, ಬಂಟ್ವಾಳ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವ ಜಾಗತಿಕ ತಾಪಮಾನ ಹೆಚ್ಚಳ ಅದರ ಕಾರಣ ಮತ್ತು ಪರಿಣಾಮಗಳು, ಪರಿಸರ ಮಾಲಿನ್ಯದ ಕಾರಣ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಎನರ್ಜಿ ಕ್ಲಬ್‌ನ ಮೂವತ್ತು ವಿದ್ಯಾರ್ಥಿಗಳು ಭಾಗವಹಿದರು. ಕ್ಲಬ್‌ನ ನಿರ್ದೇಶಕಿ ಕುಮಾರಿ ರಶ್ಮಿತಾರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಲಾ ವಿಜ್ಞಾನ ವಿಷಯದ ಶಿಕ್ಷಕಿಯರಾದ ಭವ್ಯ ಜೆ ಹಾಗೂ ಕುಮಾರಿ ಸೌಜನ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here