ಅತ್ತೂರು : ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

0
29

ಶ್ರೀ ಮಹಾ ಗಣಪತಿ ದೇವಸ್ಥಾನ ದೂಪದ ಕಟ್ಟೆ , ಪರಿವಾರ ದೈವಗಳಾದ ಒಂಟಿ ಪಂಜುರ್ಲಿ, ಗುಳಿಗ, ಚಾವೂಂಡಿ , ವರ್ತೆ ಪಂಜುರ್ಲಿದೈವಗಳ ಸಿರಿ ಸಿಂಗಾರದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಸುರೇಂದ್ರ ತಂತ್ರಿ, ದೇವಸ್ಥಾನದ ಅರ್ಚಕರಾದ ಲಕ್ಷ್ಮಣ್ ಕುಡ್ವ, ಗಜಾನನ ಕುಡ್ವ, ವ್ಯವಸ್ಥಾಪಕರು ಮತ್ತು ಕುಟುಂಬಸ್ಥರು, ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here