ಆ.20: ಆರೋಗ್ಯದ ಕಡೆ ಒಂದು ಹೆಜ್ಜೆ – ಉಚಿತ ಬ್ಲಡ್ ಶುಗರ್ ಹಾಗೂ ರಕ್ತದೊತ್ತಡ ತಪಾಸಣೆ ಕಾರ್ಯಕ್ರಮ

0
36

ಅಳದಂಗಡಿ: ನಡೆಯಲಿದೆ. ಈ ಬರುವ ಬುಧವಾರ, ಆಗಸ್ಟ್ 20, 2025 ರಂದು, ಸಾರ್ವಜನಿಕರಿಗಾಗಿ ಉಚಿತ ಬ್ಲಡ್ ಶುಗರ್ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್, ಅಳದಂಗಡಿಯಲ್ಲಿ ಆಯೋಜಿಸಲಾಗಿದೆ. ಎಲ್ಲರೂ ಈ ಆರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗುತ್ತದೆ.

ತಪಾಸಣೆಗಳು:
✅ ಥೈರಾಯ್ಡ್ ತಪಾಸಣೆ
✅ ವಿಟಮಿನ್ ಪ್ಯಾಕೇಜುಗಳು
✅ ಲಿವರ್ ಫಂಕ್ಷನ್ ಟೆಸ್ಟ್
✅ ಕಿಡ್ನಿ ಫಂಕ್ಷನ್ ಟೆಸ್ಟ್
✅ ಸಂಪೂರ್ಣ ರಕ್ತ ಪರಿಶೀಲನೆ (CBC)

ವಿಶೇಷತೆ:
🏠 Home Collection ಸೌಲಭ್ಯ ಲಭ್ಯವಿದೆ – 20 ಸ್ಪುತಿ ಹೆಲ್ತ್ ಕೇರ್ ವತಿಯಿಂದ ನಿಮ್ಮ ಮನೆಬಾಗಿಲಿಗೇ ಬಂದು ರಕ್ತ ಸಂಗ್ರಹಿಸಲಾಗುತ್ತದೆ.

ಸಂಪರ್ಕಿಸಿ ಮತ್ತು ಪೂರ್ವ ನೊಂದಣಿ ಮಾಡಿ!
📞 73494 25202
📞 99640 69234

LEAVE A REPLY

Please enter your comment!
Please enter your name here