ವರದಿ ರಾಯಿ ರಾಜ ಕುಮಾರ
ನೃತ್ಯ ಕಲಾ ಕೇಂದ್ರ ಪಡುಬಿದ್ರಿ ಇದರ 8 ನೇ ವರ್ಷದ ಸಮಾರಂಭ ಇತ್ತೀಚೆಗೆ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದಲ್ಲಿ ನಡೆಯಿತು. ಭರತ ನಾಟ್ಯ ಸಂಘದ ವಿದ್ಯಾರ್ಥಿಗಳು ವಿದುಷಿ ಡಾ. ಭಾಗ್ಯ ಶ್ರೀ ಹಾಗೂ ಗುರು ಪ್ರಸಾದ್ ರಾವ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೀಡಿದರು. ಅಂತರ್ ರಾಷ್ಟ್ರೀಯ ಕ್ರೀಡಾ ಪಟು ಎರ್ಮಾಳು ಕುಮಾರ ಸ್ವಾಮಿಯವರು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
.

