ದೇವರಿಗೆ ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಮಧ್ಯಾಹ್ನ,12,30, ರಿಂದ, ಅಹೋ ರಾತ್ರಿ ಭಜನೆ ಶುರುವಾಗಿ,ರಾತ್ರಿ ,12,30, ಮಂಗಳೋತ್ಸವ ನಡೆಯಲಿದೆ,, ಸಂಜೆ ,7,ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು,ಲೋಕನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀದೇವಿ ಮಹಿಳಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

