ಬಜಗೋಳಿ: 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಜಗೋಳಿ ಸಹಿಪ್ರಾ ಶಾಲೆಯಲ್ಲಿ ಆ.15ರಂದು ಬೆಳಿಗ್ಗೆ 10-30ಕ್ಕೆ ನಡೆಯಲಿದೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶ್ರದ್ಧಾ ಜೈನ್, ಚಾಕೊ ಕೆಜೆ, ವಿಜಯ ಕುಮಾರ್ ಬಜಗೋಳಿ ಹಾಗೂ ಚಿಸ್ಮಿತಾ ಬಜಗೋಳಿ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ.