Uncategorizedಹಿರಿಯ ಪ್ರಾಥಮಿಕ ಶಾಲೆ ಬಳ್ಳಮಂಜ -ಮಕ್ಕಳ ಹಬ್ಬ ಕಾರ್ಯಕ್ರಮBy TNVOffice - December 22, 2025032FacebookTwitterPinterestWhatsApp ಮಚ್ಚಿನ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳ್ಳಮಂಜ, ಇದರ ಮಕ್ಕಳ ಹಬ್ಬ ಕಾರ್ಯಕ್ರಮದ ಸಂದರ್ಭ 1200 ಜನರಿಗೆ ಊಟದ ವ್ಯವಸ್ಥೆ ಮಾಡಿ ಕೊಟ್ಟ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಗೆ ಶಾಲಾ ಸಮಿತಿ ವತಿಯಿಂದ ಅಭಿನಂದನ ಪತ್ರ ನೀಡಿ ಗೌರವಿಸಿದರು.