ಉಡುಪಿಯ ರಥ ಬೀದಿಯ ಅದಮಾರು ಮಠದಲ್ಲಿ ಬನ್ನಂಜೆ ಗೋವಿಂದ ಆಚಾರ್ಯರ ಜೀವನ ಚರಿತ್ರೆ ಆಧಾರಿತ “ಇಂದು ಏನಗೆ ಗೋವಿಂದ” ಎನ್ನುವ ಚಲನಚಿತ್ರಕ್ಕೆ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಶ್ರೀಪಾದರಾದ ಈಶಪ್ರಿಯ ಶ್ರೀಪಾದರು ಚಾಲನೆ ನೀಡಿದರು.
ವಿದ್ವಾನ್… ವೀಣಾ ಬನ್ನಂಜೆ , ಗಣ್ಯರು , ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

