ಸಜೀಪ ಮಾಗಣೆಯ ಪುದ್ವಾರ್ ಮೆಚ್ಚಿ ಜಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಭೇಟಿ

0
101

ಸಜೀಪ ಮಾಗಣೆ ಭಂಡಾರದ ಮನೆ ಸಂಕೇಶ ಸಜೀಪ ಮೂಡ ದೈವಾರಾಧನೆಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ , ಸಜೀಪ ಮಾಗಣೆಯಲ್ಲಿ ಶ್ರೀ ಉಳ್ಳಾ ಲ್ಡಿ ದೈವಕ್ಕೆ ವರ್ಷಕ್ಕೊಂದಾವರ್ತಿ ಮಕರ ಸಂಕ್ರಮಣ ದಂದು ನಡೆಯುವ ಪುದ್ವಾರ್ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ಬಂಟ್ವಾಳ ಶಾಸಕ ಉಳ್ಳಿಪಾಡಿ ಗುತ್ತು ರಾಜೇಶ್ ನಾಯಕ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು .

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಕಾ0ತಾಡಿ ಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿಯಾನೆ ಗಣೇಶ್ ನಾಯಕ್ ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ ಮಾಡತಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ ನಗ್ರೀಗುತ್ತು , ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ ಶೆಟ್ಟಿ , ಎಸ್ ಶ್ರೀಕಾಂತ್ ಶೆಟ್ಟಿ , ರವೀಂದ್ರ ಕಂಬಳಿ , ದೇವಿ ಪ್ರಸಾದ್ ಪೂ0ಜ , ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here