ಬೆಳಂದೂರು : ಮಾ.21ರಂದು 15ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ವಿವಾಹ ವಾರ್ಷಿಕೋತ್ಸವ

0
17

ಅಶ್ವತ್ಥ ವಿವಾಹ ಮಹೋತ್ಸವ ಸಮಿತಿ ಸದಾಶಿವನಗರ,ಮಾ.21ರಂದು 15ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ವಿವಾಹ ವಾರ್ಷಿಕೋತ್ಸವ ನಡೆಯಲಿದೆ.

ಕಾರ್ಯಕ್ರಮಗಳು

ಮಾ.21ರಂದು ಪೂರ್ವಾಹ್ನ ಗಂಟೆ 8.00ರಿಂದ ಅಭಿಷೇಕ, ಗಣಹೋಮ, ಅಶ್ವತ್ಥ ಪೂಜೆ, ಪೂರ್ವಾಹ್ನ ಗಂಟೆ 9.00ರಿಂದ ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಪೂರ್ವಾಹ್ನ ಗಂಟೆ 11.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ ಗಂಟೆ 4.30ರಿಂದ 5.30ರವರೆಗೆ ಶ್ರೀ ಹರಿಭಜನಾ ಮಂಡಳಿ ದೇವಸ್ಯ, ಸವಣೂರು ಇವರಿಂದ ಹಾಗೂ ಸಂಜೆ ಗಂಟೆ 5.30ರಿಂದ 6.30ರವರೆಗೆ ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ ಗಂಟೆ 7.00ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಇವರಿಂದ ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನೊಳಗೊಂಡ ಹಲವಾರು ವರ್ಷಗಳ
ಹಿಂದೆ ದಾಖಲೆ ಪ್ರದರ್ಶನಗೊಂಡ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ “ಬನತ ಬೆಮ್ಮೆರ್” ಎಂಬ ಹಾಸ್ಯ ಪ್ರದಾನ ಯಕ್ಷಗಾನ ಬಯಲಾಟ ನಡೆಯಲಿದೆ.




ಸಂಜೆ ಗಂಟೆ 5.30ರಿಂದ 6.30ರವರೆಗೆ :ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ
ಸಂಜೆ ಗಂಟೆ 6.00ರಿಂದ : ದುರ್ಗಾಪೂಜೆ ಮತ್ತು ದೀಪಾರಾಧನೆ
ಸಂಜೆ ಗಂಟೆ 7.00ರಿಂದ
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು
ಇವರಿಂದ
ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನೊಳಗೊಂಡ ಹಲವಾರು ವರ್ಷಗಳ
ಹಿಂದೆ ದಾಖಲೆ ಪ್ರದರ್ಶನಗೊಂಡ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ
ಹಾಸ್ಯ ಪ್ರದಾನ ಯಕ್ಷಗಾನ ಬಯಲಾಟ
ಬನತ ಬೆಮ್ಮೆರ್
ಸಹಕಾರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ-ಸಹಾಯ ಸಂಘ ಬೆಳಂದೂರು ಶ್ರೀ ಮಾರಿಯಮ್ಮ ಸೇವಾ ಸಮಿತಿ, ಬೆಳಂದೂರು ಶ್ರೀ ಕರಿ ಚಾಮುಂಡೇಶ್ವರಿ ಸೇವಾ ಸಮಿತಿ, ಅಂಕಜಾಲು ಸದಾಶಿವ
ಯುವಕ/ಯುವತಿ ಮಂಡಳಿ, ಅಗಳಿ ಜೋಕಾಲಿ ಬಳಗ, ಕೃಷ್ಣಾಪುರ, ನಾರ್ಯಬೈಲು, ಕ್ಯಾಮಣ • ಶ್ರೀ ಶಕ್ತಿ
ಸ್ವ-ಸಹಾಯ ಸಂಘ, ಅಗಳಿ, ಕ್ಯಾಮಣ
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಆಗಳಿ ಕ್ಯಾಮಣ

LEAVE A REPLY

Please enter your comment!
Please enter your name here