ಬೆಳ್ತಂಗಡಿ: ಧರ್ಮಸ್ಥಳದ ಮುಳಿಕ್ಕಾರು ನಿವಾಸಿ ಗೃಹಿಣಿಯೊಬ್ಬರು ತನ್ನ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.6 ರಂದು ನಡೆದಿದೆ.
ಮುಳಿಕ್ಕಾರು ಗ್ರಾಮದ ವಿನುತಾ ಎಂಬಾಕೆಯೇ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿನುತಾ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಮೃತರು ಪತಿ ಸಂದೇಶ್ ಹಾಗೂ ಕುಟುಂಬ ವರ್ಗದವರವನ್ನು ಅಗಲಿದ್ದಾರೆ.