ಬೆಳ್ತಂಗಡಿ: ನ.9ರಂದು ಮೂಲ್ಯರ ಕೆಸರ್ದ ಗೊಬ್ಬು- 2025

0
33

ಬೆಳ್ತಂಗಡಿ: ಮೂಲ್ಯರ ಯಾನೆ ಕುಲಾಲರ ಸಂಘ(ರಿ.) ಶಿರ್ಲಾಲು ಅಳದಂಗಡಿ ವತಿಯಿಂದ ಮೂಲ್ಯರ ಕೆಸರ್ದ ಗೊಬ್ಬು- 2025 ಕಾರ್ಯಕ್ರಮವು ಕೊಚೋಟ್ಟು ಶ್ರೀ ಮೋಂಟ ಮೂಲ್ಯ ಇವರ ಗದ್ದೆಯಲ್ಲಿ ನವೆಂಬರ್‌ 9 ರಂದು ನಡೆಯಲಿದೆ.

LEAVE A REPLY

Please enter your comment!
Please enter your name here