Uncategorizedಪ್ರಪ್ರಥಮ ಬಾರಿಗೆ ಬೆಳ್ತಂಗಡಿ ನೈಟ್ಸ್, ಫುಡ್ ಫೆಸ್ಟಿವಲ್ ಹಾಗೂ ಮ್ಯೂಸಿಕಲ್ ಸ್ಟಾರ್ ನೈಟ್By TNVOffice - August 14, 20250111FacebookTwitterPinterestWhatsApp ಬೆಳ್ತಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ಬೆಳ್ತಂಗಡಿ ನೈಟ್ಸ್ ಫುಡ್ ಫೆಸ್ಟಿವಲ್ ಹಾಗೂ ಮ್ಯೂಸಿಕಲ್ ಸ್ಟಾರ್ ನೈಟ್ ನಡೆಯಲಿದೆ. ಭೋಧಿ ಪ್ರೊಡಕ್ಷನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಶೀಘ್ರವೇ ಈ ಕಾರ್ಯಕ್ರಮದ ದಿನಾಂಕ ಘೋಷಿಸಲಿದ್ದಾರೆ. ಬೆಳ್ತಂಗಡಿಯಾ ಇತಿಹಾಸದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯಲಿದೆ.