ಬೆಳ್ತಂಗಡಿ : ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರು,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ.ಎಸ್ ಪ್ರಭಾಕ‌ರ್ ವಿಧಿವಶ

0
88

ಬೆಳ್ತಂಗಡಿ : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾದ್ಯಕ್ಷರಾದ ಪ್ರೊ.ಎಸ್ ಪ್ರಭಾಕರ್ ಅವರು ಡಿ.24 ರಂದು ನಿಧನರಾದರು. ಎಸ್.ಡಿ.ಎಂ ಕಾಲೇಜು (ಸ್ವಾಯತ್ತ) ಇದರ ನಿವೃತ್ತ ಪ್ರಾಂಶುಪಾಲರೂ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿಯಾಗಿ ಪ್ರೊ. ಎಸ್ ಪ್ರಭಾಕರ್ ಅವರು ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here