ಬೆಂಗಳೂರು: ಮಕರ ಶ್ರೀ ಭಜನ ಮಂಡಳಿ (ರಿ.) ಬೆಂಗಳೂರು ಇದರ ತೃತೀಯ ವರ್ಷದ ಭಜನ ಮಹೋತ್ಸವವು ಶ್ರೀ ಸೌಮ್ಯನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಆ. 9ರಂದು ಮಧ್ಯಾಹ್ನ 2-30ರಿಂದ ಜರಗಲಿದೆ.
ಅಂದು ಮಧ್ಯಾಹ್ನ 2-15ರಿಂದ ಬೆಂಗಳೂರು ನಗರದ ವಿವಿಧ ಭಜನ ಮಂಡಳಿಯ ವರಿಂದ ಭಜನಾ ಸಂಕೀರ್ತನೆ, ರಾತ್ರಿ 8-20ರಿಂದ ಭಜನ ಮಂಗಲೋತ್ಸವ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.