ಶತಮಾನೋತ್ಸವ ದ ಸಂಭ್ರಮದಲ್ಲಿ ಭಾಗೀರಥಿ ಗುಡಿ

0
126

ಶ್ರೀಮದಾಚಾರ್ಯರ ಅವಗಾಹನಕ್ಕಾಗಿ ಮಧ್ವ ಸರೋವರಕ್ಕೆ ಅಂದು ಆಗಮಿಸಿದ್ದ ಗಂಗೆಅಂದಿನಿಂದ ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ತನ್ನ ಸನ್ನಿಧಾನ ಅಭಿವ್ಯಕ್ತಗೊಳಿಸುವುದಿದೆ. 1925 ರಲ್ಲಿ ಈ ಘಟನೆ ಪುನರಾವರ್ತಿತವಾದಾಗ ಅಂದಿನ ಪರ್ಯಾಯ ಅದಮಾರು ಶ್ರೀ ವಿಬುಧ ಪ್ರಿಯ ತೀರ್ಥಶ್ರೀ ಪಾದರು ಗಂಗಾದೇವಿಯನ್ನು ಪ್ರತಿಷ್ಠೆ ಮಾಡಿದ್ದರು.

ಈ ಘಟನೆಗೆ ಈಗ 100 ವರ್ಷ.ದಶಹರ ನಿಮಿತ್ತ ಪರ್ಯಾಯ ಪುತ್ತಿಗೆ ಉಭಯ ಶ್ರೀ ಪಾದರ ಮತ್ತು ಅದಮಾರು ಹಿರಿಯ ಶ್ರೀ ಪಾದರ ಉಪಸ್ಥಿತಿಯಲ್ಲಿ ವಿಶೇಷ ಗಂಗಾ ಪೂಜೆ ಹಾಗೂ ಗಂಗಾರತಿ ಸಂಧ್ಯಾ ಭಜನೆ ಯ ಜೊತೆಗೆ ನೂರಾರು ದೀಪ ಗಳ ಬೆಳಗು ವಿನೊಂದಿಗೆ ವೈಭವೋಪೇತ ವಾಗಿ ನಡೆಯಿತು.

LEAVE A REPLY

Please enter your comment!
Please enter your name here