ಯುವ ಲೇಖಕೀ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರು ಸಾಹಿತ್ಯ ಕ್ಷೇತ್ರದಲ್ಲಿನ ಪುರಸ್ಕಾರಗಳಿಗಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರತ್ ಗ್ರೋ ಫೌಂಡೇಶನ್‌ನೊಂದಿಗೆ ಸಚಿವಾಲಯಗಳ ಅಡಿಯಲ್ಲಿ ನೀತಿ ಆಯೋಗದ ಅಡಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಮತ್ತು ಶೃಂಗಸಭೆಯಲ್ಲಿ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಸಿಸೋಡಿಯಾ, ಏರ್ ಮಾರ್ಷಲ್ ಶಶಿಕರ್ ಚೌಧರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯೇಂದ್ರ ಲೋಹಿಯಾ ಮತ್ತು ಇತರ ಗಣ್ಯರಿಂದ ಭಾರತ್ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.

