ಬಿಲ್ಲವ ಸೇವಾ ಸಂಘ ಕರಂದಕ್ಕಾಡ್ ಇಲ್ಲಿ ಭಾರತದ 79 ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಿದರು. ಸಂಘದ ಅಧ್ಯಕ್ಷರಾದ ರಘು ಕೆ ಮೀಪುಗುರಿ ಇವರು ಧ್ವಜರೋಹಣ ಮಾಡಿದರು. ಕಾರ್ಯದರ್ಶಿ ಹರಿಕಾಂತ್ ಸಾಲ್ಯಾನ್, ಕೇಶವ ಕೊಲ್ಕೆಬೈಲ್, ಸುಕೀರ್ತಿ, ಪ್ರೆಮಜಿತ್, ಕಮಲಾಕ್ಷ ಸೂರ್ಲು, ಅಶೋಕ ಬೀರಂತಬೈಲ್, ಮಹೇಶ್, ಮತ್ತು ಜಯಶೀಲ ಉಪಸ್ಥಿತರಿದ್ದರು.

