ಬಿಜೆಪಿ ಮೂಡುಶೆಡ್ಡೆ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಉದ್ಘಾಟನೆ

0
43

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲದ ಮೂಡುಶೆಡ್ಡೆ ಶಕ್ತಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಜುಲೈ 27ರಂದು ನೆರವೇರಿಸಿದರು. ತರುವಾಯ ಮಾತನಾಡಿದ ಅವರು ಕಾರ್ಯಕರ್ತರು ಬಹಳ ಉತ್ತಮ ರೀತಿಯಲ್ಲಿ ಸಹಕರಿಸಿಕೊಂಡು ಕೇಂದ್ರವನ್ನು ಬಲಪಡಿಸಬೇಕೆಂದು ಆಶಿಸಿದರು. ಸಾಮಾನ್ಯ ಜನರ ಆಶೋತ್ತರಗಳನ್ನು ಪೂರೈಸಿ ಪಕ್ಷವನ್ನು ಬಲಪಡಿಸಲು ಕೇಳಿಕೊಂಡರು. ವೇದಿಕೆಯಲ್ಲಿ ಶಕ್ತಿ ಕೇಂದ್ರದ ಫದಾಧಿಕಾರಿಗಳು ಹಾಜರಿದ್ದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here