ಮೂಡುಬಿದಿರೆಯಲ್ಲಿ ಡಿಸೆಂಬರ್ 13 ರಂದು ಕನ್ನಡ ಭವನದಲ್ಲಿ ಬೊಲ್ಪು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ನಡೆಯಲಿದೆ. ಟ್ರಸ್ಟ್ ಉದ್ಘಾಟನೆಯ ತರುವಾಯ ಸದಸ್ಯರ ಪದಗ್ರಹಣ, ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಹಾಗೂ ಅಶಕ್ತರಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ನಡೆಯಲಿದೆ. ಚೆಲುವಯ್ಯ ಬೆನಕ ಆರ್ಟ್ಸ್ ತಂಡದಿಂದ ನಾಟಕ ಜರುಗಲಿದೆ ಎಂದು ಟ್ರಸ್ಟ್ ಸಂಸ್ಥಾಪಕ ಶ್ರೀನಿ ಶೆಟ್ಟಿ ಮಾರ್ನಾಡು ತಿಳಿಸಿದ್ದಾರೆ.
ವರದಿ ರಾಯಿ ರಾಜ ಕುಮಾರ,

