ಬ್ರಹ್ಮಾವರ : ಕರ್ನಾಟಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಗೌರವದ ಸನ್ಮಾನ

0
30

ಬ್ರಹ್ಮಾವರದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಬೋರ್ಡ್ ಶಾಲೆ) ಶಾಲಾ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಆಗಿರುವ ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಉಮೇಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವ್ರದ್ದಿ ಪ್ರಾಧಿಕಾರ ದ ಅಧ್ಯಕ್ಷರಾದ ದಿನಕರ ಹೇರೂರು, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ. ಬಿ. ಆರ್, ಶಾಲಾ ಮುಖ್ಯ ಶಿಕ್ಷಕರಾದ ಉದಯ ಕೋಟ, ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ರವೀಂದ್ರ ಸರ್. ಎಸ್. ಡಿ ಎಮ್ ಉಪಾಧ್ಯಕ್ಷರರಾದ ಅರುಣ ಭಂಡಾರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರರಾದ ಉದಯ ಮಠದ ಬೆಟ್ಟು, ನಿವ್ರತ ಮುಖ್ಯ ಶಿಕ್ಷಕರಾದ ಬಿ. ಟಿ. ನಾಯ್ಕ್, ಕರ್ನಾಟಕ ಡೆವಲೆಪರ್ಸ ಮಾಲಿಕರಾದ ಚೇತನ ಶೆಟ್ಟಿ, ಇಂಜಿನಿಯರ್ ಶ್ರೀಧರ ಭಂಡಾರಿ, ದಾನಿಗಳಾದ ಗುರುದತ್ತ ಭಟ್ ಬ್ಯೆಕಾಡಿ, ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಪೂಜಾರಿ,. ಪಾಂಡುರಂಗ ಕುಲಾಲ, ಮಂಜುನಾಥ ದೇವಾಡಿಗ, ನಾಗರಾಜ್ ಪೂಜಾರಿ. ಬ್ರಹ್ಮಾವರ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷರಾದ ಮಧ್ವರಾಜ್ ಹೆಗ್ಡೆ,ಹಾಗು ಎಸ್. ಡಿ. ಎಮ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here