ಬಿಎಸ್‌ಎನ್ಎಲ್ ಕೆ “ಫ್ರೀಡಂ ಪಾನ್’ 4G ಪ್ರೋತ್ಸಾಹಕ್ಕಾಗಿ ಹೊಸ ಯೋಜನೆ

0
55

ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL), ಭಾರತ ಸರ್ಕಾರದ ಟೆಲಿಕಾಂ ಸಂಸ್ಥೆ “ಫ್ರೀಡಂ ಪ್ಯಾನ್ “ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿಯಲಿ., ಹೊಸ ಸಿಂಮ್ ಕಾರ್ಡ್‌ಗಳು ಹಾಗೂ ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆಗಳು ಕೇವಲ 41 ಕ್ಕೆ ಲಭ್ಯವಿದ್ದು, ಯೋಜನೆ ಪ್ರಕಾರದ ಮಾನ್ಯಾವಧಿ ಮತ್ತು ಡೇಟಾ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಈ ಆಫರ್ ಹೊಸ ಗ್ರಾಹಕರು, ಹಾಗೂ ಮೊಬೈಲ್ ನಂಬರ್ ಪೋರ್ಟಬಲಿಟಿ ಗ್ರಾಹಕರಿಗೆ ಅನ್ವಯಿಸುತ್ತದೆ. ಈ ಸೀಮಿತ ಅವಧಿಯ ಯೋಜನೆಯು ಆಗಸ್ಟ್ 31 ರ ವರಗೆ ಲಭ್ಯವಿದ್ದು ಭದ್ರತೆ, ವಿಶ್ವಾಸಾರ್ಹತೆ ಮತ್ತು ಆತ್ಮನಿರ್ಭರತೆ ಮೇಲೆ ಕೇಂದ್ರೀಕರಿಸಿ ನಿರ್ಮಿಸಲಾದ BSNL ನ ಸ್ವದೇಶಿ 4G ನೆಟ್ವರ್ಕ್ ಜಾಲವನ್ನು ನೇರವಾಗಿ ಅನುಭವಿಸುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಿದೆ.

ಡಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಸೇರಿದಂತೆ ಎಲ್ಲರೂ ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ BSNL ಮನವಿ ಮಾಡುತ್ತದೆ. ಸೇವೆಯನ್ನು ಪಡೆಯಲು ಯಾವುದೇ BSNL ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ BSNL ಸಿಮ್ ಮಾರಾಟಗಾರರ ಅಂಗಡಿಗೆ ಭೇಟಿ ನೀಡಿ.

LEAVE A REPLY

Please enter your comment!
Please enter your name here