ತುಳುನಾಡಿನ ಕಂಬಳಕ್ಕಾಗಿ ಬಜೆಟ್ ಮೀಸಲು: ಸಿದ್ದರಾಮಯ್ಯರನ್ನು ಶಾಸಕರು ಭೇಟಿ ಮಾಡಿ ಮನವಿ

0
158

ಈ ಬಾರಿಯ ರಾಜ್ಯದ ಬಜೆಟ್ ನಲ್ಲಿ ತುಳುನಾಡಿನಲ್ಲಿ ಇತಿಹಾಸ ಇರುವಂತ ಕಂಬಳ ಕ್ಷೇತ್ರಕ್ಕೆ ಹಣ ಮೀಸಲಿಡಲು ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರವರನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ರವರು ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಅವರೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು.

ವರದಿ ವಿನೋದ್ ಶೆಟ್ಟಿ ಉಡುಪಿ.

LEAVE A REPLY

Please enter your comment!
Please enter your name here