ಉದ್ಯಮಿ ಅಮೃತ್ ವಿ. ಕದ್ರಿ ಇವರಿಂದ ಪೂಜ್ಯ ಗುರೂಜಿ ಶ್ರೀ ವಿಜಯ ಸುವರ್ಣ ಮಾದುಕೋಡಿಯವರಿಗೆ ಸನ್ಮಾನ

0
39

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಗುರೂಜಿ ಶ್ರೀ ವಿಜಯ ಸುವರ್ಣ ಮಾದುಕೋಡಿಯವರನ್ನು ಭಕ್ತರಾದ ಉದ್ಯಮಿ ಶ್ರೀ ಅಮೃತ್ ವಿ. ಕದ್ರಿಯವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಆದ್ಯಾತ್ಮಿಕ ಚಿಂತಕರಾದ ಹರಿಶ್ಚಂದ್ರ ಪೂಜಾರಿ, ಭಕ್ತರಾದ ರಿತೇಶ್ ಸಾಲ್ಯಾನ್ ರಾಜಶ್ರೀ ಅಲ್ಯುಮಿನಿಯಂ, ಯಶವಂತ್ ತುಂಬೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here